DARUL IHSAN noorul huda arbi madrasa Harihar davangera

DARUL IHSAN noorul huda arbi madrasa  Harihar davangera

Share

Contact information, map and directions, contact form, opening hours, services, ratings, photos, videos and announcements from DARUL IHSAN noorul huda arbi madrasa Harihar davangera, Education, .

28/05/2024
28/05/2024

🌳Ihsaan Status 🌳

KCF UAE leaders Visit

Ihsaan haya Hussain orifi Knowledge Village, Seebar, Chitradurga

Send a message to learn more

Photos from DARUL IHSAN noorul huda arbi madrasa  Harihar davangera's post 19/02/2024
02/02/2024

*ಜಲಾಲಿಯ ರಾತೀಬ್ ಮಜ್ಲಿಸ್* @ ದಾರುಲ್ ಇಹ್ಸಾನ್ ಎಜುಕೇಶನ್ ಸೆಂಟರ್ ನೂರುಲ್ ಹುದಾಅರಬಿ ಮದ್ರಸ ಕಾಳಿದಾಸ ನಗರ ಹರಿಹರ ನೇತೃತ್ವ *ಸೆಯ್ಯದ್ ಅಲವಿ ಅಲ್ ಬುಖಾರಿ ತಂಙಲ್ ಕರ್ಕಿ*.

Photos from SSF Maharashtra's post 24/11/2023
Photos from DARUL IHSAN noorul huda arbi madrasa  Harihar davangera's post 22/11/2023

Gousiya madrasa

15/10/2023

*ಮುಂದಿನ ಗುರಿ ಚಂದ್ರಯಾನ*

ಇದು ಉತ್ತರ ಕರ್ನಾಟಕದ ಹಳ್ಳಿಯ ಮಕ್ಕಳ ಕನಸು..! ದನ,ಎಮ್ಮೆ, ಮೇಕೆ ಗಳ ಮಧ್ಯೆ ಅಥವಾ ಗ್ಯಾರೇಜ್ ಗಳಲ್ಲಿ ಸವೆದು ಹೋಗಬೇಕಾದ ಜೀವನ ಇಹ್ಸಾನಿನ ಕ್ರಾಂತಿಯಿಂದ ಚಂದ್ರನ ಅಂಗಳದಲ್ಲಿ ಓಡಾಡುವ ಕನಸುಗಳನ್ನು ಕಂಡಿದೆ.(ಅಲ್ -ಹಂದುಲಿಲ್ಲಾ) ನಾನು ನಿನ್ನೆ ಇಹ್ಸಾನಿನ ಮೊದಲನೇಯ ಸಂಸ್ಥೆಯಾದ ದಾರುಲ್ ಇಹ್ಸಾನ್ ಸೆಂಟರ್ ಹರಿಹರ ಅಲ್ಲಿ ನಡೆಯುವ ನೂನ್ 2k23 ಮಕ್ಕಳ ಮೀಲಾದ್ ಕಾರ್ಯಕ್ರಮಕ್ಕೆ ತೀರ್ಪುಗಾರನಾಗಿ ಹೋಗಿದ್ದೆ. ಕಾರ್ಯಕ್ರಮದ ಮಧ್ಯೆ ಮಧ್ಯೆದಲ್ಲಿ ಹಲವು ಸಲ ನನಗೆ ನಮ್ಮ ಊರಿನಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯಾವುದಾದರೂ ಸಂಸ್ಥೆಗೆ ತೀರ್ಪುಗಾರನಾಗಿ ಹೋಗಿದ್ದಾ..? ಎಂಬ ಪ್ರಶ್ನೆ ನನ್ನಲ್ಲಿ ಕಾಡುತಿತ್ತು. ಕಾರಣ ಅಷ್ಟೊಂದು ಉತ್ತಮ ರೀತಿಯಲ್ಲಿ ಮಕ್ಕಳು ಒಬ್ಬರಿಂದ ಒಬ್ಬರಿಗೆ ಕಡಿಮೆ ಇಲ್ಲದಂತೆ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ. ಮೀಸೆಯು ಸರಿಯಾಗಿ ಮೊಳಕೆ ಒಡಯದ ಹಳ್ಳಿ ಮಕ್ಕಳು ವಿಷಯಗಳನ್ನು ಒಳಗೊಂಡ ಆಕರ್ಷಣಾ ಶೈಲಿಯಲ್ಲಿ ಕನ್ನಡ ಭಾಷಣ, ಉರ್ದು ಬಯಾನ್, ಇಂಗ್ಲಿಷ್ ಸ್ಪೀಚ್ , ಮಾಡುವುದನ್ನು ಕೇಳುವಾಗ ಈ ಮಕ್ಕಳು ಭವಿಷ್ಯದಲ್ಲಿ ನಮ್ಮ ಸಮುದಾಯಕ್ಕೆ ಖಂಡಿತಾ ದೊಡ್ಡದಾದ ಆಸ್ತಿ ಆಗಬಹುದು ಎನ್ನುವುದು ಬಹಳ ಸಂತೋಷವಾಯಿತು.ಮತ್ತೊಂದು ಗಮನಾರ್ಹ ವಿಷಯವೆಂದರೆ ನಮ್ಮ ಉರ್ದು ಮಕ್ಕಳು ಅರಬಿ ಅಕ್ಷರ ಶುದ್ಧಿಯೊಂದಿಗೆ ಓದುವುದು ಬಹಳ ಅಪರೂಪ ಆದರೆ ಮಾಷ ಅಲ್ಲಾ ..ಇಲ್ಲಿಯ ಮಕ್ಕಳು ಮೌಂಕೂಸ್ ಮೌಲಿದ್ , ಬುರ್ದಾ , ಕಿರಾಅತ್ ಮುಂತಾದವುಗಳು ಅರಬಿ ಅಕ್ಷರ ಶುದ್ಧಿಯೊಂದಿಗೆ ನಿರರ್ಗಳವಾಗಿ ತಪ್ಪುಗಳು ಇಲ್ಲದೆ ಆಕರ್ಷಣಾ ಶೈಲಿಯಲ್ಲಿ ಓದಿದ್ದು. ಖವಾಲಿ ಮಾತ್ರ ಇಡೀ ಸಭಾಂಗಣವನ್ನು ರೋಮಾಂಚನ ಗೊಳಿಸಿತು. ಕೊನೆಯದಾಗಿ ಜಡ್ಜ್ ಮೆಂಟ್ ಮಾಡಿದ ಸೈನ್ಸ್ ಮಾಡಲ್ ಮಾತ್ರ ಬಹಳ ಅದ್ಭುತಗರವಾಗಿತ್ತು. ಮೊನ್ನೆ ಉಡಾವಣೆ ಮಾಡಿದ ನಮ್ಮ ಭಾರತದ ಅಬಿಮಾನವಾದ ಚಂದ್ರಯಾನ 3 ಅದರ ಮಾಡಲ್ ಒಂದು ಟೀಂ ಮಾಡಿದ್ರೆ, ಮತ್ತೊಂದು ಗ್ರೂಪ್ ರೋಬೋಟ್ ನ ಮಾಡಲ್ ಮಾಡಿದ್ದಾರೆ. ಇದರ ಕುರಿತು ಬೇಕಾದ ರೀತಿಯಲ್ಲಿ ಮಕ್ಕಳು ವಿಶ್ಲೇಷಣೆ ಮಾಡಿದ ನಂತರ ತೀರ್ಪುಗಾರರಿಗೆ ಪ್ರಶ್ನೆ ಕೇಳುವ ಅವಕಾಶವಿತ್ತು. ನಾನು ಈ ಮೂಲಕ ಏನು ಸಂದೇಶವನ್ನು ಸಾರುತ್ತಿರಿ ಎಂದು ಕೇಳಿದಾಗ ಉತ್ತರ ಮಾತ್ರ ಬಹಳ ವಿಶ್ಮಯ ಗೊಳಿಸುವಂತದಾಗಿತ್ತು "ಎಲ್ಲಾ ಮಕ್ಕಳು ಚಂದ್ರನ ಕುರಿತು ಕಲಿಯ ಬೇಕು. ಚಂದ್ರಯಾನ ನಮ್ಮ ಭವಿಷ್ಯದ ಗುರಿ ಆಗಬೇಕು" ಇದು ಹೇಳುವುದು ಉನ್ನತ ಮಟ್ಟದ ಎಜುಕೇಷನ್ ಪಡೆದ ಟೌನ್ ಮಕ್ಕಳು ಅಲ್ಲ, ಎಮ್ಮೆ, ಮೇಕೆ ಗಳ ಮಧ್ಯೆ ಜೀವಿಸುತ್ತಿದ್ದ ಹಳ್ಳಿ ಮಕ್ಕಳು...!
ما شاء الله ಇವರಿಗೆ ಇಂತಹ ಕನಸನ್ನು ಕಾಣಲು ಕಾರಣಕರ್ತರಾದ ಉಸ್ತಾದರು ನಿಜವಾಗಿಯೂ ಗ್ರೇಟ್.

✍️
ಖುಬೈಬ್ ಜೌಹರಿ ಅಲ್-ಮದೀನಿ ಸೂರ್ಯ

Want your school to be the top-listed School/college?

Videos (show all)

🟢Ihsaan Status 🟢KCF UAE leaders Visited Darul Ihsaan Education Center,Nurul Huda Arabic Madarsa, Harihara

Website