deepu___deeksha

deepu___deeksha

Contact information, map and directions, contact form, opening hours, services, ratings, photos, videos and announcements from deepu___deeksha, Education, .

06/01/2024

New drop Deepu valmiki 28




😎
..

06/01/2024

New drop Deepu valmiki 28




😎
.. ROWDY

05/01/2024

ಅದೇನೋ ಹೇಳ್ತಾರಲ್ಲ
"ಪರಪಂಚ"
ನನ್ ಪ್ರಪಂಚ
ನನ್ ತಂಗಿ ಕೊಂಚ ಸಿಗದಷ್ಟು
ಪರಪಂಚ...

02/01/2024

Love you maaa❤️‍🩹✨🫀🥀....

02/01/2024

Love you amma 💫🥀🫀✨....

ನೆಮ್ಮದಿಯ ಮನೆಯಿರುವಾಗ
ರಾಜ್ಯವೈಭೋಗವೇಕೆ...
ಜೋಪುಡಿಗಳೇ ಆಶ್ರಯ ನೀಡುವಾಗ
ಗುಡಿಗೋಪುರಗಳು ಬೇಕೆ...
ಅಮ್ಮ ಕೈತುತ್ತು ಕೊಡುವಾಗ
ಪೂಜಾರಿಯ ನೈವೇದ್ಯ ಯಾಕೆ..
ಅಮ್ಮನ ಕಾಲಡಿಯೇ ಸ್ವರ್ಗ...
ಅವಳ ನಾಣ್ನುಡಿಯೇ ಜೀವನಕ್ಕೆ ಮಾರ್ಗ...
ಪಾಠವನ್ನೇಳುವ ಗುರುವೇ ನಿಸರ್ಗ..

ರವಿ ಬೆಳಗಿ _

02/01/2024

New drop Deepu valmiki 28 ⚜️
MY ATTITUDE DEPENDS ON THE PERSON IN FRONT OF ME!....

26/12/2023
25/12/2023

New trend Deepu valmiki 28 ⚜️

25/12/2023

New trend 📈 and ❤️‍🩹
DEEPU VALMIKI 28 ⚜️.

25/12/2023

New drop Deepu valmiki 28 ⚜️...

24/12/2023

ಹಸಿವುಗೂ
ದೇವರಿಗೂ
ವ್ಯತ್ಯಾಸ???
ಹೇಳಿ ...

24/12/2023

ಸಾಗುವ ಪಯಣದೊಳಗೆ
ಸಾಗಿಸು ಬದುಕು ನೀ!!
ರವಿ ಬೆಳಗಿ 🪶
ದಯಮಾಡಿ ಸಪೋರ್ಟ್ ಮಾಡಿ ಪ್ಲೀಸ್....

23/12/2023

ದೇಶ ಋಷಿಗಳಿಗೆ
ರಾಶಿ, ರಾಶಿ,
ಕೃಷಿ ಭಕ್ತ
ಭೂತಾಯಿಯ
ಎದೆಯಾಲು ಕುಡಿಯಲು
ವ್ಯವಸಾಯವೇ
ಅವನಿಗೆ ತೊಟ್ಟಿಲು...
ರವಿ ಬೆಳಗಿ_

21/12/2023

New trend in my own style....
DEEPU VALMIKI 28 ⚜️🤨🤐








...

21/12/2023

ನನ್ನೊಳಗಿನ ಅವಳತೆಯ ಹಂಚ್ಚಿದ್ದಷ್ಟೆ ನನ್ನ ಕವಿತೆ.. ಭಾವನೆಗಳೆ ಅವಳು ಬರೆಯದ ಕಾದಂಬರಿ ..!

ರವಿ ಬೆಳಗಿ-

😊


....

16/12/2023

"ನಮ್ಮನೆ ಗಂಧದ ದೀಪ"
ಬಲಾಬಲ
ಹೀನತೆ
ಜೊತೆ...
ನನ್ನ ಹಂಬಲಕ್ಕೆ
ನಿನ್ನ ಬೆಂಬಲ ಇರಲಿ
ಜಗನ್ಮಾತೆ....

ರವಿ ಬೆಳಗಿ _
👏👏👏

13/12/2023

❤️‍🩹🧿✨🥀.....

13/12/2023

ಹೆಣ್ಣನ್ನು ಅಂದವಾಗಿ ಮಾತ್ರ ನೋಡಬೇಕು

ಅಸಹ್ಯವಾಗಿ ಅಲ್ಲ.....
New drop
oil paint edit ❤️‍🩹🧿✨🥀.
Support..
😊


...

12/12/2023

Deepu deeksha new post

❤︎

12/12/2023

ಸಮಯಕ್ಕೂ
ಸಮಯ ಬಂದಾಗ
ಸಮಾಧಿ ಸಂಭ್ರಮಿಸುತ್ತೆ....
ಬುನಾದಿ
ಬೂದಿಯಾಗುತ್ತೆ...

Want your school to be the top-listed School/college?

Videos (show all)

🖇️❤️‍🩹...!
happy birthday to you deepu ❤️💐
tqq so mach sir 💐💐💐
"ನನ್ನ ಒಲವೊಳಗಿನ ಮುತ್ತು"ಪ್ರಯತ್ನದ ಹಸಿವು ಮುಂದಿನ ಗೆಲುವುಕುಗ್ಗಿಸಿದವರ ಮುಂದೆ ಇಗ್ಗಿಸಿಜಗಕ್ಕೆ ಸಾರುವೇ ನನ್ನ ಸಾಲುಗಳ ಗೆಲುವುಅವತ್ತಿಗೂ ಹೇಳಿ...
📚🖋️♥️...
i love you Dummi...!📚🖋️
ಪದಗಳ ನೆನಪಿಗೆನಿನ್ನದೇ ನೆನಪು..!
ಪದಗಳ ನೆನಪಿಗೆನಿನ್ನದೇ ನೆನಪು..!
Deepu deeksha new video 📸Support me friend's#likemotherlikedaughter #sharemarketindia #followforfollow #kannada_status_w...

Website