ವಿಜಯಪುರ ನಗರದ ಪ್ರತಿಷ್ಠಿತ
ಬಿ ಎಲ್ ಡಿ ಈ ಸಂಸ್ಥೆಯ ಶತಮಾನ ಕಂಡ ಎಸ್ ಎಸ್ ಹೈ ಸ್ಕೂಲ್ ಕುರಿತು ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಹೆಮ್ಮೆಯ ಮಾತುಗಳು
ಅವರಿಗೆ ಧನ್ಯವಾದಗಳು
BLDE S.S.High school 'A' Vijayapur
Contact information, map and directions, contact form, opening hours, services, ratings, photos, videos and announcements from BLDE S.S.High school 'A' Vijayapur, School, .

NCC SELECTION


School activities

ಬಿ ಎಲ್ ಡಿ ಇ ಸಂಸ್ಥೆಯ ಬೆಳಕು ,ಶಿಕ್ಷಣದ ಧ್ರುವತಾರೆ ,ಸರಳ ಸಜ್ಜನ, ಪ್ರಾಮಾಣಿಕ, ಮೇರು ವ್ಯಕ್ತಿತ್ವ, ಹೊಂದಿದ ದಿವಂಗತ ಶ್ರೀ ಬಿ .ಎಂ. ಪಾಟೀಲ್ ಸಾಹೇಬರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು

ನಮ್ಮ ಶಾಲೆಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ವಿದ್ಯಾಗಮ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಯಿತು