Department of Collegiate and Technical Education

Department of Collegiate and Technical Education

Contact information, map and directions, contact form, opening hours, services, ratings, photos, videos and announcements from Department of Collegiate and Technical Education, Education, .

Photos from Department of Collegiate and Technical Education's post 26/01/2024

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ | ಶ್ರೀ ಜಗದೀಶ ಜಿ. IAS, ಆಯುಕ್ತರು, DCTE | ಶ್ರೀ ಅಪ್ಪಾಜಿ ಗೌಡ ಎಸ್.ಬಿ. ನಿರ್ದೇಶಕರು, DCE | ಶ್ರೀಮತಿ ಶೋಭ ಟಿ.ಆರ್. KAS, ಮುಖ್ಯ ಆಡಳಿತಾಧಿಕಾರಿಗಳು DCE | ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

12/01/2024

ರಾಷ್ಟ್ರೀಯ ಯುವ ದಿನದ ಶುಭಾಷಯಗಳು ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ʼವಿಜಯೀ ಭವʼ ಮತ್ತು ʼವಿಜಯ ಪಥʼ ಯೂಟ್ಯೂಬ್‌ ಚಾನಲ್‌ ಗಳು 2 ಯೂಟ್ಯೂಬ್ ಅವಾರ್ಡ್‌ ಪಡೆದ ಸಂದರ್ಭದಲ್ಲಿ ಅಭಿನಂಧಿಸಿ, ಆಯುಕ್ತರಾದ ಶ್ರೀ ಜಗದೀಶ ಜಿ. IAS ಅವರು ಮಾತನಾಡಿದ ಸಂದರ್ಭ.

Photos from Department of Collegiate and Technical Education's post 15/09/2023

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಭಾರತ ಸಂವಿಧಾನದ ಪೀಠಿಕೆಯ ಓದುವ ಕ್ಷಣಗಳು

05/09/2023

Teacher's Day Function -5th September 2023

Photos from Department of Collegiate and Technical Education's post 04/09/2023

ಶಿಕ್ಷಕರ ದಿನಾಚರಣೆಯ ಶುಭಾಶಯಗಳು | ರಾಜ್ಯ ಮಟ್ಟದ ಕಾರ್ಯಕ್ರಮದ ನೇರ ಪ್ರಸಾರವನ್ನು 5 ನೇ ಸೆಪ್ಟಂಬರ್ ಬೆಳಗ್ಗೆ 10 ಗಂಟೆಯಿಂದ, ನಮ್ಮ ‘ವಿಜಯೀ ಭವʼ ಯೂಟ್ಯೂಬ್, ಫೇಸ್ ಬುಕ್, ಮತ್ತು X (ಟ್ವಿಟರ್) ನಲ್ಲಿ ವೀಕ್ಷಿಸಬಹುದಾಗಿದೆ.

Photos from Department of Collegiate and Technical Education's post 16/08/2023

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ | ಮಾನ್ಯ ಆಯುಕ್ತರಾದ ಶ್ರೀ ಜಗದೀಶ ಜಿ. ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು

17/03/2023

New India for Young India |TECHADE of Opportunities

New India for Young India |TECHADE of Opportunities

Photos from Department of Collegiate and Technical Education's post 20/08/2022

A Step towards Excellence…
Pradeep P, Commissioner, DCTE interacted online, congratulated and wished good luck to 3250 proud recipients of Unacademy Scholarships. The students are from various Government First Grade Colleges, Polytechnic and Engineering Colleges under DCTE.
“The programme aims at creating awareness about career advancement and facilitating government college students to excel” said the commissioner.
The training will be for a period of 1 year and will commence from 24th August 2022. All 3250 students from various colleges across Karnataka shall be beneficiaries of the training programme. The students shall be trained Online to prepare for various Government jobs, UPSC, KPSC, SSC, Bank examinations and CDS.
This is a unique student-centric programme that targets to meet the career advancement requirements of students from government colleges.

05/09/2021

ವಿದ್ಯಾರ್ಥಿಗಳ ಬದುಕು ಬೆಳಗಿಸಿ ಸಾಧನೆಯ ಹಾದಿಯಲ್ಲಿ ಕೈ ಹಿಡಿದು ನಡೆಸುವ ಶಿಕ್ಷಕರಿಗೆ ನಮನ. ಇಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಚರಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವತ್ಥ ನಾರಾಯಣ್ ಹಾಗೂ ಪರಮ ಪೂಜ್ಯ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು

09/08/2021

Press Meet by Honourable Minister for Higher Education GoK

22/06/2021

Inauguration of Smart Classes and Distribution of Free Tablet PCs to Students by Honble CM Sri.Yediyurappa and Honble DCM Dr. Ashwath Narayan

12/01/2020

As we draw to a close of the celebrations, let us remember to love for love’s sake, and make love a law of life. Because as long as there is love, hate can never conquer our spirits.

Timeline photos 12/01/2020

ಇಂದು ನಾಡಿನ ಯುವ ಸಮುದಾಯವು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿರುವ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀಯುತ Dr. C. N. Ashwath Narayan ಅವರು ಮಾತನಾಡಿದ ಕ್ಷಣ.

12/01/2020

Clapping for a brighter future. Hon’ble DCM and Minister for ITBT&ST Shri C. N. Ashwathnarayan puts his hands together as the programme organised by the Dept of Collegiate Education celebrates the young achievers from the state.

Photos from Department of Collegiate and Technical Education's post 12/01/2020

A sneak peek into the celebration as the Govt of salutes a dynamic & dedicated patriot, a devoted social reformer and above all, an orator by divine rights. His life is his message, let us keep sharing it, for the generations to come.

Photos from Department of Collegiate and Technical Education's post 12/01/2020

Some glimpses from the cultural programme as the participants enchant the audience with dance, music and snippets from the life of .

Timeline photos 12/01/2020

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ಜನರನ್ನು ಉದ್ದೇಶಿಸಿ ಮಾತನಾಡಿದ ಕ್ಷಣ.
ಶ್ರೀಯುತರು ನಾವು ಕಷ್ಟಗಳನ್ನು ಮೆಟ್ಟಿ ನಿಂತು ಬೆಳೆಯಬೇಕು, ಛಲದೊಂದಿಗೆ ನಮ್ಮಕನಸುಗಳನ್ನು ಸಾಕಾರಗೊಳಿಸಬೇಕು. ಯುವಜನತೆ, ಒಳ್ಳೆಯ ಸರಕಾರಿ ಕೆಲಸ ಹುಡುಕುವುದಕ್ಕಿಂತ ಬೇರೆಯವರಿಗೆ ಉದ್ಯೋಗ ನೀಡುವಂತಹ ಉದ್ಯಮಿಗಳಾಗುವ ಗುರಿ ಹೊಂದಬೇಕೆಂದು ಹೇಳಿದರು.

Photos from Department of Collegiate and Technical Education's post 12/01/2020

ಹಾರುವ ಇಚ್ಚೆಯಿರುವ ಹಕ್ಕಿಗಳಿಗೆ ರೆಕ್ಕೆಗಳು! ಶೈಕ್ಷಣಿಕವಾಗಿ ಮತ್ತು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು.

Photos from Department of Collegiate and Technical Education's post 12/01/2020

Celebrating the shining youth of our state on as we commemorate the birth anniversary of a mighty visionary who believed in the power of youngsters.

Photos from Department of Collegiate and Technical Education's post 12/01/2020

'ನನಗೆ ಬೇಕಾಗಿರುವುದು ವಿದ್ಯುತ್ತಿನ ಇಚ್ಛಾಶಕ್ತಿಗಳು ಮತ್ತು ನಡುಗುವುದನ್ನೇ ಅರಿಯದ ಗುಂಡಿಗೆಗಳು...'
ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ಅಭೂತಪೂರ್ವ ಸಂಖ್ಯೆಯಲ್ಲಿ ಆಗಮಿಸಿದ ಜನಸಾಗರ.

Photos from Department of Collegiate and Technical Education's post 12/01/2020

ಎದೆ ತಟ್ಟಿ ಹೇಳೋಣ, ನಾವು ಭಾರತೀಯರು. ಎಲ್ಲರೂ ಬೆಳೆಸೋಣ ಸದೃಢ ದೇಶವನ್ನು.

Photos from Department of Collegiate and Technical Education's post 12/01/2020

"ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ?"
ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಸ್ವಾಮೀಜಿಯವರ ಜೀವನ, ಮಾತು ಮತ್ತು ಮೌಲ್ಯಗಳ ಬಗ್ಗೆ ಮಾತನಾಡಿ, ಬೆಳಕು ಚೆಲ್ಲಿದ ವಾಗ್ಮಿಗಳು.

Photos from Department of Collegiate and Technical Education's post 12/01/2020

is ready to celebrate the legacy of the messenger of Indian wisdom to the western world. Together, let us arise, awake and stop not till our goal is reached.

Want your school to be the top-listed School/college?

Videos (show all)

ರಾಷ್ಟ್ರೀಯ ಯುವ ದಿನದ ಶುಭಾಷಯಗಳು ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ʼವಿಜಯೀ ಭವʼ ಮತ್ತು ʼವಿಜಯ ಪಥʼ ಯೂಟ್ಯೂಬ್‌ ಚಾನಲ್‌ ಗಳು 2...
Teacher's Day Function -5th September 2023
New India for Young India |TECHADE of Opportunities
Press Meet by Honourable Minister for Higher Education GoK

Website